ಅರಣ್ಯ ಅಧಿಕಾರಿಗಳ ದಿವ್ಯ ನಿರ್ಲಕ್ಷ ಗಾಜನೂರು ಸಕ್ರೆಬೈಲು ರೈತರ ಗೋಳು ಕೇಳೋರ್ಯಾರು..?!

by EDITOR NEWS WARRIORS
ಶಿವಮೊಗ್ಗ : ಗಾಜನೂರು ಸಕ್ರೆಬೈಲು  ಅಕ್ಕಪಕ್ಕ  ಹೊಸಹಳ್ಳಿ ಪಂಚಾಯತ್ ವ್ಯಾಪ್ತಿಯ ಹೊಸಕೋಪ್ಪ ಗ್ರಾಮದ ಅರಣ್ಯ ಶಂಕರ್ ವಲಯದ ಬದಿಯಲ್ಲಿರುವ ಜವಳಿಕಟ್ಟೆ ದೇವಸ್ಥಾನ ದ ಸುತ್ತ ಮುತ್ತ ಲಿನ ಜಮೀನುಗಳಿಗೆ ಕಳೆದ 15ದಿನಗಳಿಂದ ಕಾಡಿನ ಆನೆಗಳು ನುಗ್ಗಿ ಬೆಳೆದ ಪೈರುಗಳನ್ನು ಹಾಳು ಮಾಡುತ್ತಿವೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೆ EPT ಟ್ರೆಂಚ್ ಸರಿ ಮಾಡಿಲ್ಲ ಹಾಗೂ ಹಾಕಿರುವ ಸೋಲಾರ್ ಫೆನ್ಸಿಂಗ್ ಕೂಡ ವರ್ಕ್ ಮಾಡುತ್ತಿಲ್ಲ RFO ಗಮನಕ್ಕೆ ತಂದರೆ ಮೆಂಟೇನ್ಸ್ ಗೆ ಹಣ ಇರುವುದಿಲ್ಲ ಹಾಗಾಗಿ ಆನೆ ಬಂದರೆ ಹೋಗುತ್ತೆ ಸಾರ್ವಜನಿಕರು ಸುತ್ತಮುತ್ತಲು ಓಡಾಡದೆ ಇರುವ ಹಾಗೆ ನೋಡಿಕೊಳ್ಳಿ ಎಂದು ಹೇಳುತ್ತಾರೆ ಎನ್ನುತ್ತಾರೆ ಸ್ಥಳೀಯರು.

ಬೇರೆ ಜಿಲ್ಲೆಯಲ್ಲಿ ಆನೆಗಳ ಹಾವಳಿ ಮಾಡಿದ್ರೆ ಅದನ್ನ ಹಿಡಿಯಲು ಇಲ್ಲಿನ ಆನೆಗಳನ್ನು ತೆಗೆದುಕೊಂಡು ಹೋಗಿ ಕಾಡನೇ ಹಿಡಿದುಕೊಂಡು ಬರುವರು ಅದರೆ ಇಲ್ಲೇ ಪಕ್ಕದಲ್ಲಿ ಅಪಾರ ಪ್ರಮಾಣ ದ ರೈತರ ಬೆಳೆ ಹಾಳಾದರು ಯಾಕೆ ಈ  ನಿರ್ಲಕ್ಷ……..? ಇಲ್ಲಿವರೆಗೂ ಹಾನಿಯಾದ ಬೆಳೆಗಳಿಗೆ ಸರಿಯಾದ ಪರಿಹಾರ ಕೂಡ ನೀಡಿಲ್ಲ…
ಪತ್ರಿಕೆಗೆ ಸ್ಥಳೀಯರು ಮಾಹಿತಿ ನೀಡಿದಾಗ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಪತ್ರಿಕೆ ಈಗಾಗಲೇ ಎರಡು ಬಾರಿ ತಂದಿದೆ ಆದರೂ ಕೂಡ ಇಲ್ಲಿವರೆಗೂ ಗಮನ ಹರಿಸಿಲ್ಲ  ಹಾಗೂ ಹಾಕಿರುವ ಸೋಲಾರ್ ಪೆನ್ಸ್ಲಿಂಗ್ ಅನ್ನು ಸರಿ ಮಾಡಿಸಿಲ್ಲ  ಈ ನಿರ್ಲಕ್ಷ ಹೀಗೆ ಮುಂದುವರೆದರೆ ಸ್ಥಳೀಯರು ಗ್ರಾಮಸ್ಥರು ಸಿಸಿಎಪ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ  ಪತ್ರಿಕೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
ರಘುರಾಜ್ ಹೆಚ್‌ ಕೆ..9449553305…

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!