318
ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಖೈದಿ ಸಾವನ್ನಪ್ಪಿದ್ದು.
ಅನಾರೋಗ್ಯದ ಹಿನ್ನೆಲೆಯಲ್ಲಿ ಪದೇ ಪದೇ ಜಿಲ್ಲೆಯ ಮೇಗನ್ ಆಸ್ಪತ್ರೆಗೆ ದಾಖಲಾಗುತ್ತಿದ್ದ ಚಿಕ್ಕಮಂಗಳೂರು ಮೂಲದ ಬಾಬು ಕೆ ಪಿ ಆಲಿಯಾಸ್ ಸಜಿ ಬಾಬು ಮೃತ ವ್ಯಕ್ತಿ.
