Home ಶಿವಮೊಗ್ಗಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಕೋಡು ಪೊಲೀಸ್ ಉಪ ಠಾಣಾ ಸರಹದ್ದಿನಲ್ಲಿ ಮಹಿಳೆ ಹಾಗೂ ಬಾಲಕಿ ನಾಪತ್ತೆ ಪ್ರಕರಣ – ಕೇವಲ 07 ದಿನದಲ್ಲಿ ಪತ್ತೆ ಹಚ್ಚಿದ ಪೊಲೀಸ್ ಇಲಾಖೆ – ನಾಪತ್ತೆ ಪ್ರಕರಣ ಸುಖಾ0ತ್ಯ – ನಾಪತ್ತೆ ಪ್ರಕರಣ ಶೀಘ್ರದಲ್ಲಿಯೇ ಪತ್ತೆ ಹಚ್ಚಿದ ಪೊಲೀಸ್ ಇಲಾಖೆ ಬ್ಯಾಕೋಡು ಭಾಗದ ಸುತ್ತಮುತ್ತಲಿನ ಜನತೆಯೂ ಪೊಲೀಸ್ ಇಲಾಖೆಯ ಕರ್ತವ್ಯದ ಮೇಲೆ ಅಪಾರ ನಂಬಿಕೆಯೊಂದಿಗೆ ಆಶಾಭಾವನೆ ಮೂಡಿಸಿದೆ..!!

ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಕೋಡು ಪೊಲೀಸ್ ಉಪ ಠಾಣಾ ಸರಹದ್ದಿನಲ್ಲಿ ಮಹಿಳೆ ಹಾಗೂ ಬಾಲಕಿ ನಾಪತ್ತೆ ಪ್ರಕರಣ – ಕೇವಲ 07 ದಿನದಲ್ಲಿ ಪತ್ತೆ ಹಚ್ಚಿದ ಪೊಲೀಸ್ ಇಲಾಖೆ – ನಾಪತ್ತೆ ಪ್ರಕರಣ ಸುಖಾ0ತ್ಯ – ನಾಪತ್ತೆ ಪ್ರಕರಣ ಶೀಘ್ರದಲ್ಲಿಯೇ ಪತ್ತೆ ಹಚ್ಚಿದ ಪೊಲೀಸ್ ಇಲಾಖೆ ಬ್ಯಾಕೋಡು ಭಾಗದ ಸುತ್ತಮುತ್ತಲಿನ ಜನತೆಯೂ ಪೊಲೀಸ್ ಇಲಾಖೆಯ ಕರ್ತವ್ಯದ ಮೇಲೆ ಅಪಾರ ನಂಬಿಕೆಯೊಂದಿಗೆ ಆಶಾಭಾವನೆ ಮೂಡಿಸಿದೆ..!!

by EDITOR NEWS WARRIORS

ಕಾರ್ಗಲ್ :- ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಕೋಡು ಪೊಲೀಸ್ ಉಪ ಠಾಣಾ ಸರಹದ್ದಿನಲ್ಲಿ ದಿನಾಂಕ 05/06/2022 ರಂದು ಓರ್ವ ಮಹಿಳೆ ಹಾಗೂ ಬಾಲಕಿ ನಾಪತ್ತೆ ದೂರು ಪ್ರಕರಣ ದಾಖಲಾಗಿತ್ತು.

ನಾಪತ್ತೆ ದೂರು ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿ ಪತ್ತೆ ಮಾಡಲೇ ಬೇಕು ಎಂಬ ಹಠದಿಂದ ಸವಾಲಾಗಿ ಸ್ವೀಕರಿಸಿದ ಸಾಗರ DYSP ರವರಾದ ರೋಹನ್ ಜಗದೀಶ್ ( ASP ) ರವರು ಕೂಡಲೇ ಕಾರ್ಯಪ್ರವತ್ತರಾಗಿ ಸಿಪಿಐ ಕೃಷ್ಣಪ್ಪ ಹಾಗೂ ಎಸ್. ಐ. ತಿರುಮಲೇಶ್ ರವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಶೀಘ್ರದಲ್ಲಿಯೇ ನಾಪತ್ತೆ ಪ್ರಕರಣ ಭೇದಿಸುವಂತೆ ಸಲಹೆ ಸೂಚನೆ ನೀಡಿದರು.

ಕೂಡಲೇ ನಾಪತ್ತೆ ಪ್ರಕರಣ ಭೇಧಿಸಲು ಸಿಪಿಐ ಕೃಷ್ಣಪ್ಪ ಹಾಗೂ ಎಸ್. ಐ. ತಿರುಮಲೇಶ್ ರವರು ಪೊಲೀಸ್ ಸಹ ಸಿಬ್ಬಂದಿಗಳ ತಂಡದೊಂದಿಗೆ ಪತ್ತೆಕಾರ್ಯಕ್ಕೆ ಅಣಿಯಾದರು.

ಕೇವಲ 07 ದಿನಗಳಲ್ಲಿ ನಾಪತ್ತೆ ಪ್ರಕರಣ ಭೇಧಿಸಿ ನಾಪತ್ತೆ ಪ್ರಕರಣ ಸುಖಾ0ತ್ಯಕ್ಕೆ ಬ್ಯಾಕೋಡು ಸುತ್ತಮುತ್ತಲಿನ ಜನತೆ ಪೊಲೀಸರ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಪೊಲೀಸ್ ಇಲಾಖೆಯ ಪೊಲೀಸ್ ಕರ್ತವ್ಯದ ಮೇಲೆ ನಂಬಿಕೆ ಇಮ್ಮಡಿಗೊಳಿಸಿರುವ ಕುರಿತು ಬ್ಯಾಕೋಡು ಭಾಗದ ಸುತ್ತಮುತ್ತಲಿನ ಜನತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಸಾಗರ DYSP (ASP ) ಶ್ರೀ ರೋಹನ್ ಜಗದೀಶ್ ” ನಾಪತ್ತೆ ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿ ಸಿಪಿಐ ಕೃಷ್ಣಪ್ಪ, ಎಸ್. ಐ. ತಿರುಮಲೇಶ್ ಹಾಗೂ ಪೊಲೀಸ್ ಸಹ ಸಿಬ್ಬಂದಿಗಳ ತಂಡ ರಚನೆ ಮಾಡಿ ನಾಪತ್ತೆ ಪ್ರಕರಣವನ್ನೂ ಪತ್ತೆಗಾಗಿ ಸೂಕ್ತ ಮಾರ್ಗದರ್ಶನ ನೀಡಿದೇವು. ಈ ನಾಪತ್ತೆ ಪ್ರಕರಣವನ್ನೂ ಕೇವಲ 07 ದಿನಗಳಲ್ಲಿ ಪತ್ತೆ ಹಚ್ಚಿ ಸುಖಾ0ತ್ಯಕ್ಕೆ ಕಾರಣರಾದ ಸಿಪಿಐ ಕೃಷ್ಣಪ್ಪ, ಎಸ್. ಐ. ತಿರುಮಲೇಶ್ ಹಾಗೂ ಪೊಲೀಸ್ ಸಹ ಸಿಬ್ಬಂದಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಓಂಕಾರ ಎಸ್. ವಿ. ತಾಳಗುಪ್ಪ….

#####################################

ರಘುರಾಜ್ ಹೆಚ್.ಕೆ…9449553305….

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!