Home ರಾಜ್ಯತಾಳಗುಪ್ಪದಲ್ಲಿ ಸರಣಿ ಕಳ್ಳತನ – ಕಳ್ಳರನ್ನು ಹಿಡಿಯಲು ಸವಾಲಾಗಿದೆ ಪೊಲೀಸ್ ಇಲಾಖೆಗೆ – ತಾಳಗುಪ್ಪ ರೈಲ್ವೆ ನಿಲ್ದಾಣವೇ ಕೊನೆಯ ನಿಲ್ದಾಣವಾಗಿರುವುದೇ ನೇರ ಕಾರಣ – ಮೂರನೇ ಕಣ್ಣು (C. C. CAMERA ) ಗಳನ್ನೂ ರೈಲ್ವೆ ನಿಲ್ದಾಣದಲ್ಲಿ ಅಳವಡಿಸದೇ ಇರುವುದೇ ಸರಣಿ ಕಳ್ಳತನಕ್ಕೆ ರಹದಾರಿ..!! ರಹಸ್ಯ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಕಳ್ಳ ಯಾರು..? ಬಂಗಾರದ ಅಂಗಡಿಯಲ್ಲಿ ಕದ್ದ ಬಂಗಾರ ವೆಷ್ಟು.. ?

ತಾಳಗುಪ್ಪದಲ್ಲಿ ಸರಣಿ ಕಳ್ಳತನ – ಕಳ್ಳರನ್ನು ಹಿಡಿಯಲು ಸವಾಲಾಗಿದೆ ಪೊಲೀಸ್ ಇಲಾಖೆಗೆ – ತಾಳಗುಪ್ಪ ರೈಲ್ವೆ ನಿಲ್ದಾಣವೇ ಕೊನೆಯ ನಿಲ್ದಾಣವಾಗಿರುವುದೇ ನೇರ ಕಾರಣ – ಮೂರನೇ ಕಣ್ಣು (C. C. CAMERA ) ಗಳನ್ನೂ ರೈಲ್ವೆ ನಿಲ್ದಾಣದಲ್ಲಿ ಅಳವಡಿಸದೇ ಇರುವುದೇ ಸರಣಿ ಕಳ್ಳತನಕ್ಕೆ ರಹದಾರಿ..!! ರಹಸ್ಯ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಕಳ್ಳ ಯಾರು..? ಬಂಗಾರದ ಅಂಗಡಿಯಲ್ಲಿ ಕದ್ದ ಬಂಗಾರ ವೆಷ್ಟು.. ?

by EDITOR NEWS WARRIORS

ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಗುಪ್ಪ ಪೇಟೆಯಲ್ಲಿ ನಿರಂತರ ಸರಣಿ ಕಳ್ಳತನ ನೆಡೆಯುತ್ತಿದ್ದೂ, ಪೊಲೀಸ್ ಇಲಾಖೆಯೂ ಕಳ್ಳರಿಗೆ ಬಲೆ ಬೀಸುವಲ್ಲಿ ಅವಿರತ ಶ್ರಮಪಡುತ್ತಿದ್ದಾರೆ.

ಸರಣಿ ಕಳ್ಳತನ ಹಿಂದೇ ತಾಳಗುಪ್ಪದಲ್ಲಿ ಕೊನೆಯ ರೈಲ್ವೆ ನಿಲ್ದಾಣವಾಗಿರುವುದೇ ಪ್ರಮುಖ ಕಾರಣವಾಗಿದೆ. ರಾತ್ರಿ ಸುಮಾರು 10:00 ಗಂಟೆಯಿಂದ 11:00 ಗಂಟೆ ಒಳಗೆ ಬರುವ ಬೆಂಗಳೂರು ರೈಲು ಇದೆ ರೈಲು ಮುಂಜಾನೆ 05:00 ಗಂಟೆಗೆ ಪುನಃ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಡುತ್ತದೆ. ಏತನ್ಮಧ್ಯೆ ರೈಲ್ವೆ ಪ್ರಯಾಣಿಕರ ಸೋಗಿನಲ್ಲಿ ಬರುವ ಕಳ್ಳರು ತಾಳಗುಪ್ಪ ಪೇಟೆಯಲ್ಲಿನ ಅಂಗಡಿಗಳನ್ನೂ ಸರಣಿ ಕಳ್ಳತನ ಮಾಡಿ ಅಂಗಡಿಗಳನ್ನೂ ದೋಚಿ ಮುಂಜಾನೆ 05:00 ಗಂಟೆಗೆ ಹೊರಡುವ ರೈಲಿಗೆ ಹೋಗುತ್ತಿದ್ದಾರೆ.

ನಿನ್ನೆ ರಾತ್ರಿಯೂ ಸಹ ತಾಳಗುಪ್ಪ ಪೇಟೆಯಲ್ಲಿ ಸರಣಿ ಕಳ್ಳತನ ನೆಡೆದಿದ್ದೂ, ಬಂಗಾರದ ಅಂಗಡಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ರಹಸ್ಯ ಕ್ಯಾಮೆರಾದಲ್ಲಿ ಸರಿಯಾದ ಕಳ್ಳ ಯಾರು ?

ಬಂಗಾರದ ಅಂಗಡಿಯಲ್ಲಿದ್ದ ರಹಸ್ಯ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿರುವ ಕಳ್ಳ ಯಾರು ಎನ್ನುವುದು ಪೊಲೀಸ್ ತನಿಖೆಯಿಂದ ಬಹಿರಂಗ ವಾಗಬೇಕಾಗಿದೆ…

ಪೊಲೀಸ್ ಇಲಾಖೆಯೂ ಕಳ್ಳತನವಾಗಿರುವ ಸ್ಥಳದಲ್ಲಿದ್ದೂ, ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆಯ ಬೆರಳಚ್ಚುಗಾರರು, ಶ್ವಾನದಳ ಶಿವಮೊಗ್ಗ ನಗರದಿಂದ ಹೊರಟಿರುವ ಮಾಹಿತಿ ದೊರೆತಿದೆ.

ರೈಲ್ವೆ ಅಧಿಕಾರಿಗಳಿಗೆ ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಮೂರನೇ ಕಣ್ಣು (C. C. CAMERA ) ಗಳನ್ನೂ ಅಳವಡಿಸುವಂತೆ ಎಷ್ಟೇ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಓಂಕಾರ ಎಸ್. ವಿ. ತಾಳಗುಪ್ಪ…

#####################################

ರಘುರಾಜ್ ಹೆಚ್.ಕೆ…9449553305…..

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!