Home ರಾಜ್ಯಭೀಕರ ಅಪಘಾತ ಸ್ಥಳದಲ್ಲೇ ಬೈಕ್ ಸವಾರ ಸಾವು..!ಅಪಘಾತ ಮಾಡಿ ಸ್ಥಳದಿಂದ ಕಾಲ್ಕಿತ್ತ ಬಸ್ ..!ಪೊಲೀಸ್ ಸಮಯೋಚಿತ ಕರ್ತವ್ಯ ಹಿಟ್ & ರನ್ ಮಾಡಿದ “ಸಿ ಬರ್ಡ್” ಬಸ್ ಕುಮಟಾ ಕತಗಾಲ ಸಮೀಪ ಪೊಲೀಸರ ವಶಕ್ಕೆ..!!

ಭೀಕರ ಅಪಘಾತ ಸ್ಥಳದಲ್ಲೇ ಬೈಕ್ ಸವಾರ ಸಾವು..!ಅಪಘಾತ ಮಾಡಿ ಸ್ಥಳದಿಂದ ಕಾಲ್ಕಿತ್ತ ಬಸ್ ..!ಪೊಲೀಸ್ ಸಮಯೋಚಿತ ಕರ್ತವ್ಯ ಹಿಟ್ & ರನ್ ಮಾಡಿದ “ಸಿ ಬರ್ಡ್” ಬಸ್ ಕುಮಟಾ ಕತಗಾಲ ಸಮೀಪ ಪೊಲೀಸರ ವಶಕ್ಕೆ..!!

by EDITOR NEWS WARRIORS

ಸಿರ್ಸಿ :- ಇಂದು ಮುಂಜಾನೆ ಸರಿ ಸುಮಾರು 10:30 ಕ್ಕೆ ಶಿರಸಿ ಸಮೀಪ ಹೀಪನಹಳ್ಳಿ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ಸಿ ಬರ್ಡ್ ಬಸ್ ಹಿಂಬದಿಯಿಂದ ಅಪಘಾತವೆಸಗಿ ಬೈಕ್ ಸವಾರ ಶ್ರೀ ವಿಶ್ವನಾಥ ಗಣಪತಿ ಹೆಗಡೆ ಸ್ಥಳದಲ್ಲೇ ಮೃತ ಪಟ್ಟಿದ್ದು, ಮಾನವೀಯತೆ ಮರೆತ ಬಸ್ ಚಾಲಕ ಸ್ಥಳದಲ್ಲಿ ನಿಲ್ಲಿಸದೇ ಹಿಟ್ & ರನ್ ಮಾಡಿದ್ದೂ, ಶಿರಸಿ ಪೊಲೀಸರ ಸಮಾಯೋಚಿತ ಕರ್ತವ್ಯದಿಂದ ಅಪಘಾತವೆಸಗಿ ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾದ ” ಸಿ ಬರ್ಡ್ ” ಬಸ್ ಕುಮಟಾ ಸಮೀಪ ಕತಗಾಲ ಬಳಿ ಅಪಘಾತವೆಸಗಿದ ಬಸ್ ವಶಕ್ಕೆ ಪಡೆದಿದ್ದು ಶಿರಸಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಂಡಿದೆ.

ಮಾಹಿತಿ :-ಆತ್ಮೀಯ ಗೆಳೆಯರಾದ ಶ್ರೀ ಮಹೇಶ್ ಪತ್ರಕರ್ತರು ಶಿರಸಿ…

ಓಂಕಾರ ಎಸ್. ವಿ. ತಾಳಗುಪ್ಪ…

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!