Home ರಾಜ್ಯರೈಲ್ವೆ ಹಳಿ ಮೇಲೆ ಬಿದ್ದ ನೂರು ವರ್ಷಕ್ಕೂ ಹಿಂದಿನ ಮರ – ಎರಡು ತಾಸು ರೈಲ್ವೆ ಸಂಚಾರ ವ್ಯತ್ಯಯ..!!

ರೈಲ್ವೆ ಹಳಿ ಮೇಲೆ ಬಿದ್ದ ನೂರು ವರ್ಷಕ್ಕೂ ಹಿಂದಿನ ಮರ – ಎರಡು ತಾಸು ರೈಲ್ವೆ ಸಂಚಾರ ವ್ಯತ್ಯಯ..!!

by EDITOR NEWS WARRIORS

ಸಾಗರ : – ಕೆಂಚನಾಳ ಅರಣ್ಯ ಪ್ರದೇಶದ ರೈಲ್ವೆ ನಿಲ್ದಾಣ ಬಳಿ ಭಾನುವಾರ ಬೆಳಗಿನ ಜಾವ ರೈಲು ಹಳಿಯ ಮೇಲೆ ಮರವೊಂದು ಬಿದ್ದಿದೆ.
ಈ ಘಟನೆಯಿಂದಾಗಿ ತಾಳಗುಪ್ಪ-ಬೆಂಗಳೂರು ರೈಲು ಸಾಗರ ಜಂಬಗಾರು ರೈಲು ನಿಲ್ದಾಣಕ್ಕೆ ತಡವಾಗಿ ಆಗಮಿಸಿದೆ.
ತಾಳಗುಪ್ಪ-ಬೆಂಗಳೂರು ರೈಲು ಸಾಗರಕ್ಕೆ 6.30 ಗಂಟೆಗೆ ರೈಲ್ವೆ ನಿಲ್ದಾಣಕ್ಕೆ ಬರಬೇಕಿತ್ತು,ಆದರೆ ಎರಡು ಗಂಟೆ ತಡವಾಗಿ 8.30ಕ್ಕೆ ಆಗಮಿಸಿದೆ.
ಹಾಗೂ ಸಾಗರದಿಂದ-ಮೈಸೂರಿಗೆ ಹೋಗುವ ರೈಲುಗಾಡಿ ಅರ್ದ ಗಂಟೆ ತಡವಾಗಿ ಸಂಚರಿಸಿದೆ. ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಲೇ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಿ ರೈಲ್ವೆ ಹಳಿ ಮೇಲಿದ್ದ ಮರಗಳನ್ನು ದುರಸ್ತಿಗೊಳಿಸಿದರು.
ಇದೀಗ ಈ ಮಾರ್ಗದ ರೈಲುಗಳ ಸಂಚಾರಕ್ಕೆ ಮುಕ್ತಗೊಂಡಿದೆ.

ಓಂಕಾರ ಎಸ್. ವಿ. ತಾಳಗುಪ್ಪ…..

Related Posts

6 comments

GeorgeZew July 20, 2025 - 10:22 pm Reply
stance socks October 14, 2025 - 10:13 am

Experience the perfect blend of support, softness, and style
with Cmaxtex socks. Our compression socks are trusted
by athletes, travelers, and professionals who demand comfort that lasts
all day. Explore our versatile lineup: crew socks, ankle socks, wool socks,
alpaca socks, fuzzy socks, and breathable cotton socks for every occasion. We also offer durable grippy socks
for active wear, elegant dress socks, and elastic socks for
men who need firm yet flexible comfort. From cozy Christmas socks to adorable baby and kids socks, Cmaxtex brings you premium craftsmanship in every stitch.
Shop now for comfort you can feel in every step.

Reply
iot cpu temperature monitor November 27, 2025 - 6:26 pm

For effective IoT monitoring, tracking CPU temperature on Raspberry Pi is key.
It prevents hardware damage, ensures smooth performance, and allows developers to make informed
decisions on device management.

Reply
快连加速器 December 14, 2025 - 8:42 am

对于追求速度与安全并重的用户来说,快连加速器是一个值得尝试的选择。快连VPN采用多重防护机制,确保网络连接过程更加安全可靠,同时改善访问速度与稳定性。整体设计简洁实用,无需复杂设置即可连接。通过快连下载安装后,即可体验高效的网络加速服务。

Reply
雷电模拟器官网 March 3, 2026 - 1:54 pm

雷电模拟器(LDPlayer)是一款功能全面、性能稳定的 Android 模拟器,适用于 Windows 用户在电脑上运行各种安卓应用和手游。通过本站提供的 雷电模拟器下载 官方正版资源,用户可以快速安装 LDPlayer,获得安全可靠的使用体验。模拟器支持多开操作,可同时运行多个游戏账号或应用实例,帮助用户高效管理多任务。LDPlayer 提供自定义键位映射、分辨率调整、性能优化等功能,使用户在游戏和应用使用中获得更加流畅、便捷的体验。雷电模拟器内置最新 Android 内核,兼容市面上大部分手机应用和游戏,确保软件运行稳定并且性能优异。通过来自 雷电模拟器官网 的下载渠道,用户可获得绿色、安全、正版安装包,无广告插件困扰。无论是手游爱好者、应用测试人员还是开发者,都能通过 LDPlayer 享受电脑大屏操作与高效性能结合的优势。立即点击下载雷电模拟器,开启高性能安卓模拟体验。

Reply
AI YouTube comment classifier for brands April 23, 2026 - 10:16 pm

Reply Cue AI is an advanced YouTube comment management software designed for
brands, agencies, and influencer marketers. It helps with influencer campaign comment monitoring and
provides insights into measuring influencer marketing ROI
and performance. The platform enables AI comment moderation for brands, tracks audience sentiment and feedback, and supports monitoring comments on influencer videos.

It also helps answer key marketing questions like
ROI attribution across creators while offering Brandwatch alternative YouTube
comments analysis.

Reply

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!