Home ರಾಜ್ಯಹೆಂಡತಿಯನ್ನು ಕೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ ಗಂಡ..!!!ಕೌಟುಂಬಿಕ ಕಲಹನಾ..?ಅನೈತಿಕ ಸಂಬಂಧನಾ..? ಕಾರಣವೇನು..?!!!ರಕ್ತದ ಮಡುವಿನಲ್ಲಿ ಬಿದ್ದಿದ್ದ ಹೆಂಡತಿ..!!ಪ್ರಾಣಾಪಾಯದ ಭೀತಿಯಲ್ಲಿ ಗಂಡ ಆಸ್ಪತ್ರೆಯಲ್ಲಿ..!!!

ಹೆಂಡತಿಯನ್ನು ಕೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ ಗಂಡ..!!!ಕೌಟುಂಬಿಕ ಕಲಹನಾ..?ಅನೈತಿಕ ಸಂಬಂಧನಾ..? ಕಾರಣವೇನು..?!!!ರಕ್ತದ ಮಡುವಿನಲ್ಲಿ ಬಿದ್ದಿದ್ದ ಹೆಂಡತಿ..!!ಪ್ರಾಣಾಪಾಯದ ಭೀತಿಯಲ್ಲಿ ಗಂಡ ಆಸ್ಪತ್ರೆಯಲ್ಲಿ..!!!

by EDITOR NEWS WARRIORS

ಶಿವಮೊಗ್ಗ: ತುಂಗಾನಗರ ಠಾಣೆ ವ್ಯಾಪ್ತಿಗೆ ಒಳಪಡುವ ಪ್ರಿಯಾಂಕ ಲೇಔಟ್ ನಲ್ಲಿ ನಿನ್ನೆ ತಡರಾತ್ರಿ ಮಂಜುಳಾ 30 ವರ್ಷ ಮತ್ತು ಗಂಡ ದಿನೇಶ್ ನಡುವೆ ಜಗಳ ಆಗಿದ್ದು ಅದು ವಿಕೋಪಕ್ಕೆ ಹೋಗಿ ಗಂಡ ದಿನೇಶ್ ಚಾಕುವಿನಿಂದ ಹೆಂಡತಿಯ ಕುತ್ತಿಗೆಯನ್ನು ಚುಚ್ಚಿದ್ದಾನೆ..

ಹೆಂಡತಿಯನ್ನು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ ಗಂಡ :


ಗಂಡ ಹೆಂಡತಿಯರ ನಡುವೆ ನಿರಂತರವಾಗಿ ಜಗಳವಾಗುತ್ತಿತ್ತು. ಗಂಡ ದಿನೇಶ್ ಮೆಸ್ಕಾಂ ನೌಕರನಾಗಿದ್ದು. ಕುಡಿಯುವ ಅಭ್ಯಾಸ ಇದ್ದ ಈತನು ಪ್ರತಿನಿತ್ಯ ಮನೆಗೆ ಲೇಟಾಗಿ ಬರುತ್ತಿದ್ದ ಇದನ್ನು ಪ್ರಶ್ನಿಸಿ ಹೆಂಡತಿ ಜಗಳ ಮಾಡುತ್ತಿದ್ದಳು. ಇದು ಅತಿರೇಕಕ್ಕೆ ಹೋಗಿ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಅನೈತಿಕ ಸಂಬಂಧದ ಸುಳಿವು :

ಮದುವೆಯಾಗಿ 12 ವರ್ಷ ಕಳೆದಿರುವ ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಂಜುಳ ಮತ್ತಿಘಟ್ಟದ ನಿವಾಸಿಯಾದ ರಾಗಿದ್ದಾರೆ.
ದಿನೇಶ್ ಮಂಜುಳ ಕುತ್ತಿಗೆ ಕೊಯ್ದು ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ. ಪತ್ನಿಯನ್ನ ಚಾಕುವಿನಿಂದ ಕೊಲೆ ಮಾಡಿ ತನ್ನ ಕೈಗಳನ್ನ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ತುಂಗ ನಗರ ಪೊಲೀಸರು ಭೇಟಿ ನೀಡಿದ್ದಾರೆ. ಗಂಡ ಹೆಂಡತಿ ಪರಸ್ಪರ ಅನುಮಾನಾಸ್ಪದವಾಗಿ ಯಾವಾಗಲೂ ಜಗಳವಾಡುತ್ತಿದ್ದರಿಂದ ಇವರ ನಡುವೆ ಅನೈತಿಕ ಸಂಬಂಧದ ಶಂಕೆ ಕಾಡುತ್ತಿದೆ ಎನ್ನುವುದು ಕೆಲವು ಸ್ಥಳೀಯರ ಅಭಿಪ್ರಾಯ ಒಟ್ಟಾರೆಯಾಗಿ ಪೊಲೀಸರ ಸೂಕ್ತ ತನಿಖೆಯಿಂದ ಎಲ್ಲವೂ ಸಮಗ್ರವಾಗಿ ಹೊರ ಬರಬೇಕಾಗಿದೆ…

ರಘುರಾಜ್ ಹೆಚ್.ಕೆ…9449553305…

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!