Home ರಾಜ್ಯಅಬಕಾರಿ ಇಲಾಖೆಯ ಜಂಟಿ ದಾಳಿ ಗಾಂಜಾ ವಶ ಆರೋಪಿ ಬಂಧನ..!!!!

ಅಬಕಾರಿ ಇಲಾಖೆಯ ಜಂಟಿ ದಾಳಿ ಗಾಂಜಾ ವಶ ಆರೋಪಿ ಬಂಧನ..!!!!

by EDITOR NEWS WARRIORS

ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗ ಮಂಗಳೂರು ರವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಮತ್ತು ಅಬಕಾರಿ ಉಪ ಅಧೀಕ್ಷಕರು ಸಾಗರ ಉಪ ವಿಭಾಗ ಸಾಗರ ರವರ ನೇತೃತ್ವದಲ್ಲಿ ಸೊರಬ ತಾಲೂಕ ಚಿಟ್ಟುರು ಗ್ರಾಮದ ವಾಸಿಯಾದ ನಿಂಗರಾಜ್ ಬಿನ್ ಶಿವಪ್ಪ ರವರ ವಾಸದ ಮನೆಯನ್ನು ಶೋಧಿಸಲಾಗಿ 300 ಗ್ರಾಂ ಒಣಗಾಂಜಾವನ್ನು ವಶಪಡಿಸಿಕೊಂಡು ಮತ್ತು ಸದರಿಯವರ ಶುಂಠಿ ಹೊಲವನ್ನು ಶೋಧಿಸಲಾಗಿ ಸುಮಾರು 8 – 10 ಅಡಿ ಎತ್ತರದ 10 ಗಾಂಜಾ ಗಿಡಗಳು ಮತ್ತು 5-6 ಅಡಿ ಎತ್ತರದ 10 ಗಾಂಜಾ ಗಿಡಗಳು ಒಟ್ಟು 20 ಹಸಿ ಗಾಂಜಾ ಗಿಡಗಳನ್ನು (ಸುಮಾರು 25 kgs) ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಾಳಿಯನ್ನು ಆರ್ ಶ್ರೀನಾಥ್ ಅಬಕಾರಿ ನಿರೀಕ್ಷಕರು ಸೊರಬ ವಲಯ ರವರೊಂದಿಗೆ, ಹಾಲಾನಾಯಕ್ ಅಬಕಾರಿ ನಿರೀಕ್ಷಕರು, ಭಾಗ್ಯಲಕ್ಷ್ಮಿ ಅಬಕಾರಿ ಉಪ ನಿರೀಕ್ಷಕರು ಮತ್ತು ಸಿಬ್ಬಂದಿಗಳಾದ ರಂಜನ್, ರಾಮಪ್ಪ, ಬಾಲಚಂದ್ರ ಗಣಪತಿ, ಮಹಾಂತೇಶ,ದೇವರಾಜ ಮಹಾಬಲೇಶ ,ಕಾಂತರಾಜ ಸಚಿನ್ ಅರ್ಜುನ್ ರವರು ಪಾಲ್ಗೊಂಡಿದ್ದು. ಕಂದಾಯ ನಿರೀಕ್ಷಕರಾದ ರಮೇಶ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಾದ ವೀರೇಂದ್ರ ಆರ್ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ಪರಶುರಾಮ ರವರುಗಳು ದಾಳಿಯಲ್ಲಿ ಸಹಕರಿಸಿರುತ್ತಾರೆ…

ರಘುರಾಜ್ ಹೆಚ್.ಕೆ…9449553305…

Related Posts

1 comment

GeorgeZew July 21, 2025 - 6:55 am

Discover the best barbershop experience in the CBD: MenSpire blends contemporary flair with traditional craftsmanship. Friendly pros, clean ambiance—your style, redefined.

Reply

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!