Home ರಾಜ್ಯಕಲಿಯುಗದ ಧರ್ಮರಾಯನ ಸಾಮ್ರಾಜ್ಯದಲ್ಲಿ ಅಕ್ರಮ “ಕಲ್ಲು ಗಣಿಗಾರಿಕೆ”..!! ಅಧಿಕಾರಿಗಳ ಹೆಸರು ಹೇಳಿ “ಎತ್ತುವಳಿ”..?! ಜನಪ್ರತಿನಿಧಿಗಳ ಕಿವಿಗೆ “ಹೂವಿಟ್ಟು” ನಡೆಯುತ್ತಿದೆ ನಿರಂತರವಾಗಿ ಬಂಡೆಗಳ ಲೂಟಿ..!!!

ಕಲಿಯುಗದ ಧರ್ಮರಾಯನ ಸಾಮ್ರಾಜ್ಯದಲ್ಲಿ ಅಕ್ರಮ “ಕಲ್ಲು ಗಣಿಗಾರಿಕೆ”..!! ಅಧಿಕಾರಿಗಳ ಹೆಸರು ಹೇಳಿ “ಎತ್ತುವಳಿ”..?! ಜನಪ್ರತಿನಿಧಿಗಳ ಕಿವಿಗೆ “ಹೂವಿಟ್ಟು” ನಡೆಯುತ್ತಿದೆ ನಿರಂತರವಾಗಿ ಬಂಡೆಗಳ ಲೂಟಿ..!!!

by EDITOR NEWS WARRIORS

ತೀರ್ಥಹಳ್ಳಿ: ಮೇಲಿನಕುರುವಳ್ಳಿ ಬಂಡೆಯಲ್ಲಿ ಒಬ್ಬನಿದ್ದಾನೆ ಕಲಿಯುಗದ ಆಧುನಿಕ ಧರ್ಮರಾಯ .ಮೇಲಿನ ಕುರುವಳ್ಳಿ ಸರ್ವೇ ನಂಬರ್ 38 ಬಂಡೆ ಹರಾಜು ನಲ್ಲಿ ಟೆಂಡರ್ ಹಾಕಿ ರಿಂಗ್ ನಲ್ಲಿ ಭಾಗವಹಿಸಿ ಮಕ್ಕಳು ಅಳಿಯ ಅವರು ಇವರೆಂದು ಹದಿನೈದು ಲಕ್ಷ ರೂಪಾಯಿಗಳ ಎತ್ತುವಳಿ ಮಾಡಿಕೊಂಡು ತಮಿಳುನಾಡಿಗೆ ಹೋಗಿ ದೇವರ ಹರಕೆ ಪೂರೈಸಿ ಎಲ್ಲಾ ಸರಿಯಾಯ್ತು ಎಂದು ತಿಳಿದುಕೊಂಡು .ಗುಡ್ಡೆಕೊಪ್ಪಕ್ಕೆ ಹೋಗಿ ಕ್ಷೇತ್ರದ ದೇವರ ಕಿವಿಗೆ ಹೂ ಇಟ್ಟು ಬಂಡೆ ಟೆಂಡರ್ ರದ್ದುಗೊಳಿಸಲು ಮುಂದಾದ .ರಾಜಾದಿ ರಾಜನ ಹತ್ತಿರ ಬಂಡೆ ಹರಾಜಿನಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ರಿಂಗ್ ನಡೆದಿದೆ ನಡೆದಿದೆ ಎಂದು ಗೃಹ ಸಚಿವರಿಗೆ ಫಿಟ್ಟಿಂಗ್ ಇಟ್ಟು ಹರಾಜು ರದ್ದು ಮಾಡಿಸಲು ಯಶಸ್ವಿಯಾದ .ಅದೇ ರಾಜಾದಿ ರಾಜನ ಹತ್ತಿರ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಹರಾಜು ರದ್ದು ಮಾಡಿಸಲು ಮುಂದಾಗಿ ಕೈ ಸುಟ್ಟುಕೊಂಡ .ಮತ್ತೆ ರಾಜಾಧಿರಾಜ ಜಿಲ್ಲಾಧಿಕಾರಿಗಳಿಗೆ ,ಗಣಿ ಅಧಿಕಾರಿಗಳಿಗೆ ಅರ್ಜಿ ಬರೆದು ಬಂಡೆ ಅಕ್ರಮ ನಡೆಯುತ್ತಿದೆ ಸರ್ಕಾರಕ್ಕೆ ಕೋಟಿ ಕೋಟಿ ನಷ್ಟವಾಗುತ್ತಿದೆ ಎಂದು ಬಂಡೆಯನ್ನು ನಿಲ್ಲಿಸಿ ನಿಲ್ಲಿಸಿ ನಿಲ್ಲಿಸಿ ನಿಲ್ಲಿಸಿ ನಿಲ್ಲಿಸಿ ಎಂದು ರಕ್ತ ಕಣ್ಣೀರು ಹಾಕತೊಡಗಿದ.

ಕಲಿಯುಗದ ಧರ್ಮರಾಯನ ಅಧರ್ಮ ನೀತಿಗೆ ಬಂಡೆ ನಿಲ್ಲುವ ಸ್ಥಿತಿ ತಲುಪಿದೆ :

ಕಲಿಯುಗ ಧರ್ಮರಾಯನ ಲೀಲೆಯಲ್ಲಿ ಈಗ ಮೇಲಿನ ಕುರುವಳ್ಳಿಯ ಅಕ್ರಮ ಬಂಡೆ ನಿಲ್ಲುವ ಸ್ಥಿತಿ ಇದೆ .ಧರ್ಮರಾಯ ಪೊಲೀಸರ ಹೆಸರಿನಲ್ಲೂ ಗಣಿ ಅಧಿಕಾರಿ ಹೆಸರಿನಲ್ಲಿ ಲಕ್ಷ ಲಕ್ಷ ಎತ್ತುವಳಿ ಮಾಡಿ ನಂತರ ಅವರಿಗೆ ಕೊಡದೆ ಕಾರ್ಮಿಕ ಹೆಸರಿನಲ್ಲಿ ಕಿಮ್ಮನೆ ,ಆರಗ ,ಆರ್ ಎಂಎಂ ಎಲ್ಲರನ್ನು ಪ್ರತಿಭಟನೆಗೆ ಉಪಯೋಗಿಸಿಕೊಳ್ಳುತ್ತಾನೆ .ಅಂತೂ ಇಂತೂ ತೀರ್ಥಹಳ್ಳಿಯಲ್ಲಿ ಮೇಲಿನಕುರುವಳ್ಳಿ ಕಲಿಯುಗದ ಧರ್ಮರಾಯನಿಂದ ಅಕ್ರಮ ಬಂಡೆ ನಿಲ್ಲುವ ಎಲ್ಲ ಸಾಧ್ಯತೆ ಇದೆ .

ಧರ್ಮರಾಯನ ವಿರುದ್ಧ ಬಂಡೆಯ‌ ಕೆಲವರು ದೇವರ ಮರೆಹೋಗುವ ಸಾಧ್ಯತೆ ಇದೆ..?!

ಬಂಡೆಯನ್ನು ಹರಾಜಿನಲ್ಲಿ ಹಿಡಿದವರು ಹದಿನೇಳು ಲಕ್ಷ ವಾಪಸ್ ನೀಡು ಧರ್ಮರಾಯ ಇಲ್ಲವಾದಲ್ಲಿ ಮೇಲಿನಕುರುವಳ್ಳಿ ಅಮ್ಮಾ ತಾಯಿ ಮಾರಿಕಾಂಬೆಯೆದುರು ಬಂದು ದೀಪ ಹಚ್ಚು ಪ್ರಮಾಣ ಮಾಡು ಎನ್ನುಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಆಧುನಿಕ ಧರ್ಮರಾಯನ ಅಧರ್ಮ ನೀತಿಗೆ ದೇವಾನುದೇವತೆಗಳು ನಾಚಿಕೊಳ್ಳುವ ಸ್ಥಿತಿ ಬಂದಿದೆ :

ಮಹಾಭಾರತದಧರ್ಮರಾಯ ತನ್ನ ಮಾತು ಉಳಿಸಿಕೊಳ್ಳಲು ಪತ್ನಿಯನ್ನೇ ಅಡವು ಇಟ್ಟಂತಹ ಇತಿಹಾಸ ಇರುವ ನಮ್ಮ ಧರ್ಮದಲ್ಲಿ ಮೇಲಿನಕುರುವಳ್ಳಿ ಧರ್ಮರಾಯನ ಹತ್ತಾರು ಎತ್ತುವಳಿ ಅಕ್ರಮಗಳನ್ನು ನೋಡಿ .ದೇವಾನುದೇವತೆಗಳು ನಾಚಿಕೊಳ್ಳುವ ಸ್ಥಿತಿ ಬಂದಿದೆ . ಧರ್ಮರಾಯನ ಇತಿಹಾಸ ಇನ್ನೂ ಇದೆ ಮುಂದಿನ ದಿನಗಳಲ್ಲಿ ಒಂದೊಂದಾಗಿ ಹೊರಬರುತ್ತದೆ ನಿರೀಕ್ಷಿಸಿ….

ರಘುರಾಜ್ ಹೆಚ್.ಕೆ…9449553305…

Related Posts

1 comment

GeorgeZew July 21, 2025 - 12:38 pm

Discover the best barbershop experience in the CBD: MenSpire blends contemporary flair with traditional craftsmanship. Friendly pros, clean ambiance—your style, redefined.

Reply

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!