Home ರಾಜ್ಯSHIVAMOGGA BREAKING: ಅಕ್ರಮ ದನದ ಮಾಂಸದ ಅಡ್ಡೆ ನಡೆಸಿ ಸಿಕ್ಕಿಬಿದ್ದ ಕಾಂಗ್ರೆಸ್ ಪಕ್ಷದ ಹಾಲಿ ಕಾರ್ಪೊರೇಟರ್..!! ಮಾಜಿ ಮಹಿಳಾ ಮೇಯರ್ ಪತಿ ಮತ್ತು ಮಗ ಎಸ್ಕೇಪ್…!!

SHIVAMOGGA BREAKING: ಅಕ್ರಮ ದನದ ಮಾಂಸದ ಅಡ್ಡೆ ನಡೆಸಿ ಸಿಕ್ಕಿಬಿದ್ದ ಕಾಂಗ್ರೆಸ್ ಪಕ್ಷದ ಹಾಲಿ ಕಾರ್ಪೊರೇಟರ್..!! ಮಾಜಿ ಮಹಿಳಾ ಮೇಯರ್ ಪತಿ ಮತ್ತು ಮಗ ಎಸ್ಕೇಪ್…!!

by EDITOR NEWS WARRIORS

ಶಿವಮೊಗ್ಗ ಮಹಾನಗರ ಪಾಲಿಕೆಯ ಕಾಂಗ್ರೆಸ್ ಪಕ್ಷದ ಹಾಲಿ ಕಾರ್ಪೊರೇಟರ್ ಶಾಮೀರ್ ಖಾನ್…!

ಮನೆಯಲ್ಲೇ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಕಾರ್ಪೊರೇಟರ್ ಶಾಮೀರ್ ಖಾನ್ ಹಾಗೂ ಆತನ ಪುತ್ರ ಇಬಾದ್ ಖಾನ್…

ಮಹಾನಗರ ಪಾಲಿಕೆಯ ಮಾಜಿ ಮೇಯರ್ ಆಗಿದ್ದ ಖುರ್ಷಿಧಾ ಭಾನು ಪತಿ ಆಗಿರುವ ಶಾಮೀರ್ ಖಾನ್..!

ಕಾಂಗ್ರೆಸ್ ಪಕ್ಷದ ಶಿವಮೊಗ್ಗದ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ರೈಟ್ ಹ್ಯಾಂಡ್ ಆಗಿರುವ ಶಾಮೀರ್ ಖಾನ್..

ದನದ ಅಕ್ರಮ ಮಾಂಸ ಮಾರಾಟ ದಂಧೆಯಲ್ಲಿ ಮಾಜಿ ಮೇಯರ್ ಖುರ್ಷಿದಾ ಬಾನು ಕೂಡ ಬಾಗಿ…

ಪೊಲೀಸರ ದಾಳಿ ವೇಳೆ ಕಾರ್ಪೊರೇಟರ್ ಮನೆಯಲ್ಲಿ ಕೆಜಿಗಟ್ಟಲೆ ದನದ ಮಾಂಸ ಪತ್ತೆ…!

ತುಂಗಾ ನಗರ ಠಾಣೆಯ ಪಿಎಸ್ಐ ಶಿವಪ್ರಸಾದ್ ನೇತೃತ್ವದಲ್ಲಿ ರೇಡ್…!

ಅಕ್ರಮ ದನದ ಮಾಂಸ ಮಾರಾಟ ಮಾಡುತ್ತಿದ್ದ ಶಾಮೀರ್ ಖಾನ್ ಹಾಗೂ ಪುತ್ರ ಇಭಾದ್ ಖಾನ್ ವಿರುದ್ಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್..,!

Cow slaughter act section 4, 5 , 12 ಅಡಿಯಲ್ಲಿ ಎಫ್ಐಆರ್ ದಾಖಲು….

ಶಾಮೀರ್ ಖಾನ್ ಮನೆಯಲ್ಲಿ ಸುಮಾರು 40 ಕೆಜಿ ದನದ ಮಾಂಸ ಪೊಲೀಸರ ವಶಕ್ಕೆ.‌!

ದನದ ಮಾಂಸ ಪೊಲೀಸರು ವಶಪಡಿಸಿಕೊಳ್ಳುತ್ತಿದ್ದಂತೆ ತಲೆಮರೆಸಿಕೊಂಡ ಕಾರ್ಪೊರೇಟರ್ ಶಾಮೀರ್ ಖಾನ್ ಮತ್ತು ಅವನ ಪುತ್ರ ಇಬಾದ್ ಖಾನ್..

ತಲೆಮರೆಸಿಕೊಂಡ ಕೈ ಪಕ್ಷದ ಕಾರ್ಪೊರೇಟರ್ ಶಾಮೀರ್ ಖಾನ್ ಪತ್ತೆಗೆ ಬಲೆ ಬೀಸಿರುವ ತುಂಗಾನಗರ ಪೊಲೀಸರು….

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!