Home ರಾಜ್ಯಗುರುರಾಜ ಮೋಟರ್ಸ್ ಸೇವೆ ನಾಳೆಯಿಂದ ಪ್ರಾರಂಭ!!

ಗುರುರಾಜ ಮೋಟರ್ಸ್ ಸೇವೆ ನಾಳೆಯಿಂದ ಪ್ರಾರಂಭ!!

by EDITOR NEWS WARRIORS
ಕೋರೋಣ ಸಾಂಕ್ರಮಿಕ ಕಾಯಿಲೆಯಿಂದ ಆರ್ಥಿಕವಾಗಿ ಕಂಗೆಟ್ಟು ಹಲವು ಸಾರಿಗೆ ಸಂಸ್ಥೆಗಳು ಈಗಾಗಲೇ ಇತಿಹಾಸದ ಪುಟಗಳಲ್ಲಿ ಸೇರಿವೆ. ಇನ್ನು ಕೆಲವು ಸಾರಿಗೆ ಸಂಸ್ಥೆಗಳು ತಮ್ಮ ವಾಹನಗಳನ್ನು ಜನರ ಸೇವೆಗೆ ಬಿಡಲೂ ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವರು ಧೈರ್ಯ ಮಾಡಿ ಮತ್ತೆ ಜನರ ಸೇವೆಗೆ ಬರುತ್ತಿದ್ದಾರೆ.

ಅಂತ ಸಾರಿಗೆ ಸಂಸ್ಥೆಗಳಲ್ಲಿ ಗುರುರಾಜ ಮೋಟರ್ಸ್ ಕೂಡ ಒಂದು ಕೋರೋಣ ಬಂದು ನಿಧಾನ ಚೇತರಿಸಿಕೊಂಡು ಈಗ ಜನರ ಸೇವೆಗೆ ಲಭ್ಯವಾಗಿದ್ದು. ನಾಳೆಯಿಂದ ರಸ್ತೆಗಿಳಿಯಲಿದೆ.

ಬಸ್ಸಿನ ಸಂಚಾರ ಪಟ್ಟಿ ಕೆಳಗಿನಂತಿದೆ..

ಕಮ್ಮರಡಿ ಇಂದ ಶಿವಮೊಗ್ಗ ಸಾಗರ..

ಕಮ್ಮರಡಿ ಇಂದ 07:45 ಗೆ, ಹೊರಟು 08: 57 ಗೆ ತೀರ್ಥಹಳ್ಳಿ ತಲುಪುತ್ತದೆ.

ಶಿವಮೊಗ್ಗದಿಂದ 1, 27ಕ್ಕೆ ಹೊರಟು ಸಾಗರ 3.40 ಕ್ಕೆ ತಲುಪುತ್ತದೆ.

ಶಿವಮೊಗ್ಗದಿಂದ 5:43 ಹೊರಟು ತೀರ್ಥಹಳ್ಳಿ 7.35ಕ್ಕೆ ತಲುಪುತ್ತದೆ..

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ…. 9900444706…..

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!