Home ರಾಜ್ಯThe Mescom department has kept the electricity bill in the dark without providing light : ವಿದ್ಯುತ್ ಬಿಲ್ ಕಟ್ಟಿದರು ಬೆಳಕು ನೀಡದ ಮೆಸ್ಕಾಂ ಇಲಾಖೆ ಮಕ್ಕಳಿಗೆ ಪರೀಕ್ಷೆ ಸಮಯದಲ್ಲಿ ಇದೆಂಥಾ ತೊಂದರೆ..?!

The Mescom department has kept the electricity bill in the dark without providing light : ವಿದ್ಯುತ್ ಬಿಲ್ ಕಟ್ಟಿದರು ಬೆಳಕು ನೀಡದ ಮೆಸ್ಕಾಂ ಇಲಾಖೆ ಮಕ್ಕಳಿಗೆ ಪರೀಕ್ಷೆ ಸಮಯದಲ್ಲಿ ಇದೆಂಥಾ ತೊಂದರೆ..?!

by EDITOR NEWS WARRIORS


ತೀರ್ಥಹಳ್ಳಿ : ಕೇವಲ 300 ರೂಪಾಯಿ ವಿದ್ಯುತ್ ಬಿಲ್ಲು ಕಟ್ಟಿಲ್ಲವೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ತೀರ್ಥಹಳ್ಳಿಯ ಮೆಸ್ಕಾಂ ಇಲಾಖೆ ಬಡ ರೈತನನ್ನು ಕತ್ತಲಲ್ಲಿ ಇರಿಸಿದೆ.

ಕೇವಲ ಮೂರು ನಾಲ್ಕು ದಿನ ಅವಧಿ ಹೆಚ್ಚಾದ ಮಾತ್ರಕ್ಕೆ ವಿದ್ಯುತ್ತನ್ನು ಕಡಿತಗೊಳಿಸಿರುವುದು ಎಷ್ಟು ಸರಿ..?! ಆದರು ರೈತ ಕಷ್ಟಪಟ್ಟು ಆ ಹಣವನ್ನು ಜೋಡಿಸಿ 300 ರೂಗಳನ್ನು ಇಂದು ಕಟ್ಟಿದ್ದರು ಕೂಡ ಇಲ್ಲಿಯತನಕ ಆತನಿಗೆ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ ಎನ್ನುವುದು ದುರಂತ…

ಪರೀಕ್ಷೆ ಸಮಯದಲ್ಲಿ ಓದುವ ಮಕ್ಕಳು ಮನೆಯಲ್ಲಿರುವಾಗ ವಿದ್ಯುತ್ ಇಲ್ಲದೆ ತೆಗೆದಿರುವುದು ಮೆಸ್ಕಾಂ ಗೆ ಜನರು ಚೀಮಾರಿ ಹಾಕುವ ಪರಿಸ್ಥಿತಿ ಬಂದಿದೆ..

ಕೂಡಲೇ ವಿದ್ಯುತ್ ನೀಡಿ ಮಾನವೀಯತೆಯಿಂದ ನಡೆದುಕೊಳ್ಳಿ…

ರಘುರಾಜ್ ಹೆಚ್.ಕೆ…9449553305…


Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!