Home ರಾಜ್ಯರಾಷ್ಟ್ರಕವಿ ಕುವೆಂಪು ಹುಟ್ಟೂರು ಕುಪ್ಪಳ್ಳಿಯಲ್ಲಿ ಕವಿಗೋಷ್ಠಿ ಸಾಧಕರಿಗೆ ಸನ್ಮಾನ..! ಜಾಗೃತಿ ಟ್ರಸ್ಟ್ ವತಿಯಿಂದ ಕವಿ ಹೃದಯಿಗಳಿಗೆ ಆತ್ಮೀಯ ಆಮಂತ್ರಣ..!!

ರಾಷ್ಟ್ರಕವಿ ಕುವೆಂಪು ಹುಟ್ಟೂರು ಕುಪ್ಪಳ್ಳಿಯಲ್ಲಿ ಕವಿಗೋಷ್ಠಿ ಸಾಧಕರಿಗೆ ಸನ್ಮಾನ..! ಜಾಗೃತಿ ಟ್ರಸ್ಟ್ ವತಿಯಿಂದ ಕವಿ ಹೃದಯಿಗಳಿಗೆ ಆತ್ಮೀಯ ಆಮಂತ್ರಣ..!!

by EDITOR NEWS WARRIORS

ಜಾಗೃತಿ ಟ್ರಸ್ಟ್ (ರಿ), ಬೆಂಗಳೂರು ಇವರ ವತಿಯಿಂದ ರಾಷ್ಟ್ರಕವಿ ಯುಗದಕವಿ ಜಗದಕವಿ ಕುವೆಂಪು ಹುಟ್ಟೂರಾದ ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಹಾಗೂ ಕರ್ನಾಟಕ ರಾಜ್ಯದ್ಯಂತ ಇರುವ ಕವಿಗಳಿಗೆ ಕವಿಗೋಷ್ಠಿಗೆ ಆತ್ಮೀಯ ಆಮಂತ್ರಣವನ್ನು ಜಾಗೃತಿ ಟೆಸ್ಟ್ ನ ರಾಜ್ಯಾಧ್ಯಕ್ಷರಾದ ಬಿ ನಾಗೇಶ್ ರವರು ಪತ್ರಿಕೆ ಪ್ರಕಟಣೆ ಮೂಲಕ ಕವಿಗೋಷ್ಠಿಗೆ ಆಮಂತ್ರಣ, ಸಾಧಕರಿಗೆ ಸನ್ಮಾನ, ಪುಸ್ತಕ ಬಿಡುಗಡೆ, ಇದರ ಬಗ್ಗೆ ವಿವರಣೆ ಮಾಹಿತಿ ಎಲ್ಲಾದನ್ನು ನೀಡಿದ್ದಾರೆ.

ಆತ್ಮೀಯರೇ, ನಮಸ್ಕಾರಗಳು,

ಕಲಿಗಳ ಕರುನಾಡಿದು
ಸೊಬಗಿನ ಸುಂದರ ಚೆಲುವಿನ ಐಸಿರಿಯ ಜೇನಿನ ಗೂಡಿದು. ಕೃಷ್ಣೆ-ತುಂಗೆ-ಕಾವೇರಿಯ ಪವಿತ್ರ ನದಿಗಳ ಪಾವನ ಮಣ್ಣಿದು.
ರಾಜ ಮಹಾರಾಜರು ಆಳಿದ ನಾಡಿದು.ಪ್ರಾಣಾರ್ಪಣೆಗೈದ ವೀರರತ್ನಗಳು, ಜ್ಞಾನಪೀಠ ರತ್ನಗಳು ಸಾಹಿತಿ-ಕಲಾವಿದರು,ಚಿಂತಕರು ಹೀಗೆ ನೂರೆಂಟು ಜನರಿಂದೊಡಗೂಡಿದ ಸಪ್ತಕೋಟಿ ಜನರ ಸ್ವರ್ಗವಿದು ಕರ್ನಾಟಕ.
ಇಂಥ ಸ್ವರ್ಗಭೂಮಿಯಲ್ಲಿ
ರಾಷ್ಟ್ರಕವಿ ಕುವೆಂಪು ಜನಿಸಿದ
ಕುಪ್ಪಳ್ಳಿಯಲ್ಲಿ ಕವಿಗೋಷ್ಠಿ ಸಾಧಕರಿಗೆ ಸನ್ಮಾನ ಗಾಯನವನ್ನು
ಏರ್ಪಡಿಸಿ ಕಾವ್ಯ ಪ್ರವಾಸವನ್ನು ಜುಲೈ ತಿಂಗಳಲ್ಲಿ ಆಯೋಜಿಸಿದೆ. .

ನೂರು ಕವಿತೆಗಳನ್ನೊಳಗೊಂಡ
ಕಾವ್ಯಾಮೃತವನ್ನು ಬಿಡುಗಡೆ ಮಾಡುವ ಸದುದ್ದೇಶದಿಂದ
ಎಲ್ಲಾ ಕವಿ ಮನಸ್ಸುಗಳಿಂದ ಕವಿತೆಗಳನ್ನು ಆಹ್ವಾನಿಸಲಾಗಿದೆ.


ನಿಮ್ಮ ಮಸ್ತಕದಿಂದ ಪ್ರತಿದಿನ ಅರಳುವ ಕಾವ್ಯ ಕುಸುಮಗಳಿಗೆ ಒಂದು ಅತ್ಯಾಕರ್ಷಕವಾದ ಶೀರ್ಷಿಕೆಯನ್ನು ಕೊಟ್ಟು
ನಿಮ್ಮ ಸುಂದರವಾದ ಭಾವಚಿತ್ರ ನಿಮ್ಮ ದೂರವಾಣಿ ಸಂಖ್ಯೆ ನಿಮ್ಮ ಊರು ನಮೂದಿಸಿ ಕವನವನ್ನು
ಈ ಕೆಳಕಂಡ ದೂರವಾಣಿ ಸಂಖ್ಯೆಗೆ.ಜೂನ್ 10 ರ ಒಳಗೆ
ಗೀತಾ ವಿ ಆರ್ 9611303864 ಕಳುಹಿಸಬೇಕಾಗಿ ವಿನಂತಿ.

ಕಾವ್ಯ ಪ್ರವಾಸ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಬಹುದಾದ ‌ ದೂರವಾಣಿ ಸಂಖ್ಯೆ
95909 39909…

ನಾಗೇಶ್ ಬಿ
ಅಧ್ಯಕ್ಷರು ಜಾಗೃತಿ ಟ್ರಸ್ಟ್…

ಆಸಕ್ತರು ರಾಜ್ಯಾಧ್ಯಕ್ಷರಾದ ನಾಗೇಶ್ ಅವರನ್ನು ಅಥವಾ ಅವರು ನೀಡಿರುವ ದೂರವಾಣಿ ಸಂಖ್ಯೆಯ ಸಂಪರ್ಕವನ್ನು ಮಾಡಬಹುದು…

ರಘುರಾಜ್ ಹೆಚ್.ಕೆ…9449553305….

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!