Home ಶಿವಮೊಗ್ಗTrapic police:ಭದ್ರಾವತಿ ಟ್ರಾಫಿಕ್ ಪೊಲೀಸರ ಎಡವಟ್ಟು..!

Trapic police:ಭದ್ರಾವತಿ ಟ್ರಾಫಿಕ್ ಪೊಲೀಸರ ಎಡವಟ್ಟು..!

by EDITOR NEWS WARRIORS

ಭದ್ರಾವತಿ: ನಗರದ ಟ್ರಾಫಿಕ್ ಪೊಲೀಸ್ ನವರು ಚೆಕ್ ಪೋಸ್ಟ್ ನಲ್ಲಿ ಅರುಣ್ ಕುಮಾರ್ ಎನ್ನುವರ ಮಾರುತಿ ವ್ಯಾನ್ ಅನ್ನು 25.10.2023 ರಂದು ತಪಾಸಣೆ ನಡೆಸಿದ್ದಾರೆ. ಆ ಸಮಯದಲ್ಲಿ ಅವರ ಬಳಿ ಎಲ್ಲಾ ದಾಖಲೆಗಳು ಲಭ್ಯವಿದ್ದವು ಆದರೆ ಮಾರುತಿ ವ್ಯಾನ್ ಇನ್ಸೂರೆನ್ಸ್ ಲ್ಯಾಪ್ಸ್ ಆಗಿತ್ತು ಹಾಗಾಗಿ ಅವರಿಗೆ 500 ರೂ ಗಳ ದಂಡವನ್ನು ವಿಧಿಸಿದ್ದಾರೆ.

ಆದರೆ ಆ ದಂಡವನ್ನು ವಿಧಿಸುವಾಗ ಎಡವಟ್ಟು ಮಾಡಿಕೊಂಡಿದ್ದಾರೆ ಅರುಣ್ ಕುಮಾರ್ ಅವರ ಕಾರ್ ನಂಬರ್ ಹಾಕುವ ಬದಲು ಬೇರೆ ಕಾರ್ ನ್ ನಂಬರನ್ನು ನಮೂದಿಸಿದ್ದಾರೆ.

ಅರುಣ್ ಕುಮಾರ್ ಅವರ ಕಾರ್ ನಂಬರ್ CKP0006 ಎಂದು ಇದೆ ‌ ಆದರೆ ದಂಡ ವಿಧಿಸಿರುವ ನಂಬರ್ 000P ಎಂದು ಇದೆ ಹಾಗಾದರೆ ಈ ದಂಡದ ಮೊತ್ತ ಕಟ್ಟುವವರು ಯಾರು..? ಇದು ಯಾರ ನಂಬರ್..? ಉತ್ತರಸಬೇಕಾದವರು ಭದ್ರಾವತಿ ಪೊಲೀಸ್ ನವರು ಅರುಣ್ ಕುಮಾರ್ ಅವರು ಸಾಕಷ್ಟು ಮನವಿ ಮಾಡಿದ್ದರು ಕೂಡ ಅವರ ಕಾರನ್ನು ಬಿಡದೆ ದಂಡ ವಿಧಿಸಿದ್ದಾರೆ. ಎಲ್ಲರಿಗೂ ಇದೇ ಕ್ರಮ ಅನುಸರಿಸುತ್ತಾರ..? ದಂಡ ವಿಧಿಸುವಾಗ‌ ಕೂಡ ಎಡವಟ್ಟು ಮಾಡಿಕೊಂಡಿದ್ದಾರೆ.

ರಘುರಾಜ್ ಹೆಚ್‌. ಕೆ 9449553305.

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!