Home ದಾವಣಗೆರೆತೀರ್ಥಹಳ್ಳಿ: ಅನಾಥೆಯು ಮೇಲೆ ಅತ್ಯಾಚಾರ ನಡೆಯಿತಾ..?! ಪ್ರಕರಣದ ಹಿಂದೆ ಯಾರಿದ್ದಾರೆ..?!ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೌನವಹಿಸಿದೆ ಏಕೆ..? ಪೊಲೀಸ್ ಇಲಾಖೆ ಶುರು ಮಾಡಬೇಕಾಗಿದೆ ತನಿಖೆ..!

ತೀರ್ಥಹಳ್ಳಿ: ಅನಾಥೆಯು ಮೇಲೆ ಅತ್ಯಾಚಾರ ನಡೆಯಿತಾ..?! ಪ್ರಕರಣದ ಹಿಂದೆ ಯಾರಿದ್ದಾರೆ..?!ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೌನವಹಿಸಿದೆ ಏಕೆ..? ಪೊಲೀಸ್ ಇಲಾಖೆ ಶುರು ಮಾಡಬೇಕಾಗಿದೆ ತನಿಖೆ..!

by EDITOR NEWS WARRIORS
ಸಾಂದರ್ಭಿಕ ಚಿತ್ರ

ತೀರ್ಥಹಳ್ಳಿ: ತಾಲೂಕಿನ ಗುಡ್ಡೆಕೇರಿ ನಾಲೂರು ಸಮೀಪ ಇರುವ ಪುಟ್ಟ ಗ್ರಾಮದ ಹುರುಳಿ  ಎಂಬ ಊರಿನ  ಸುಮಾರು 19 ವರ್ಷದ ಧನ್ಯ ಎಂಬ ಯುವತಿ ತಂದೆ ತಾಯಿ ಇಲ್ಲದೆ ಅನಾಥಳು ಸೋದರ ಮಾವನ ಆಶ್ರಯದಲ್ಲಿ  ಇದ್ದರೂ ಕೂಡ ಜೀವನಕ್ಕಾಗಿ ಭಟ್ಟರೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದಳು .

ಹುಚ್ಚಿ ಪಟ್ಟ ಕಟ್ಟಲು ಹೋಗಿ ಪ್ರಕರಣವನ್ನು ತಿರುವಲು ಯತ್ತಿಸುತ್ತಿದ್ದಾರಾ..?!

ಧನ್ಯ ಎಂಬ ಯುವತಿಯನ್ನು ಅಲ್ಲೇಯಾ  ಸ್ಥಳೀಯ ಯುವಕ ಕಾರ್ತಿಕ್ ಎನ್ನುವವನು ಹಾಗೂ ಆತನ ಸಹಚರರು ಸೇರಿಕೊಂಡು ಈಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ ಇದು ನಿಜಾನಾ..?! ಶೃಂಗೇರಿ ಹತ್ತಿರದ ಲಾಡ್ಜ್ ಗೆ ಹೋಗಿದ್ದು ಏಕೆ..?! ಅಲ್ಲಿಂದ ಬಂದ ನಂತರ ಈಕೆ ಮಾನಸಿಕ ಅಸ್ವಸ್ಥೇತರ ಮಾಡಿದ್ದು ಏಕೆ..? ನಂತರ ಈಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು ಏಕೆ..? ನಂತರ ಡಿಸ್ಚಾರ್ಜ್ ಮಾಡಿದ್ದು ಏಕೆ..? ಪ್ರಕರಣದಲ್ಲಿ  ಕಾರ್ತಿಕನ ಪಾತ್ರವೇನು..? ಆ ಗ್ರಾಮ ಪಂಚಾಯಿತಿಯ ಮೆಂಬರ್ ಹೆಸರು ಈ ಪ್ರಕರಣದಲ್ಲಿ ಬರುತ್ತಿರುವುದಾದರೂ ಏಕೆ..? ಯಾರು ಆ ಗ್ರಾಮ ಪಂಚಾಯಿತಿ ಮೆಂಬರ್..?

ಅತ್ಯಾಚಾರ ಪ್ರಕರಣ ಒಂದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರ..?!

ಅನಾಥ ಹುಡುಗಿ ಒಬ್ಬಳ ಭವಿಷ್ಯವನ್ನು ಹಾಳು ಮಾಡಿ ಈ ಪ್ರಕರಣವನ್ನು ಮುಚ್ಚಿಹಾಕಿ ಪಾರಾಗಲು ಯತ್ನಿಸುತ್ತಿದ್ದಾರಾ..?! ಎನ್ನುವ ದಟ್ಟ ಅನುಮಾನಗಳು ಹುಟ್ಟಿಕೊಂಡಿವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೌನವಹಿಸಿದೆ ಏಕೆ..? ಈಕೆಯನ್ನು ಐಸ್ಲೆಟ್ ಮಾಡಿ ಈಕೆಯ ಬಾಯಿಂದ ಪ್ರಕರಣದ ವಿವರವನ್ನು ಪಡೆದುಕೊಂಡಿದ್ದರೆ ಎಲ್ಲಾ ವಿವರ ಹೊರಗೆ ಬರಬಹುದಿತ್ತೇನೋ.. ಆ ರೀತಿ ಮಾಡಲಿಲ್ಲ ಏಕೆ..? ಆಗುಂಬೆ ಪೊಲೀಸ್ ಠಾಣೆಯ ದಕ್ಷ ಪ್ರಾಮಾಣಿಕ ಅಧಿಕಾರಿ ಪಿ ಎಸ್ ಐ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ತನಿಖೆ ನಡೆಸಿ ಆ ಯುವತಿಯ ರಕ್ಷಣೆಗೆ ನಿಲ್ಲಬೇಕು ಎನ್ನುವುದು ಸ್ಥಳೀಯರ ಮನವಿ ಹಾಗೂ ಆಗ್ರಹ…

ರಘುರಾಜ್ ಹೆಚ್‌. ಕೆ 9449553305..

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!