Home ರಾಜ್ಯಜೆಸಿಐ ತೀರ್ಥಹಳ್ಳಿ ವಲಯ 24 ಇವರ ವತಿಯಿಂದ ಆಯೋಜಿಸಿದ್ದ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ವಿವರ…

ಜೆಸಿಐ ತೀರ್ಥಹಳ್ಳಿ ವಲಯ 24 ಇವರ ವತಿಯಿಂದ ಆಯೋಜಿಸಿದ್ದ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ವಿವರ…

by EDITOR NEWS WARRIORS

ಶಾಲಾ ಮಕ್ಕಳಿಗೋಸ್ಕರ ಜೆಸಿಐ ತೀರ್ಥಹಳ್ಳಿ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ನಡೆಸಿದ ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಗಣಪತಿ ಚಿತ್ರ ಬಿಡಿಸುವ ಚಿತ್ರಕಲಾ ಸ್ಪರ್ಧೆ ಯಲ್ಲಿ ಒಟ್ಟು 126 ವಿದ್ಯಾರ್ಥಿಗಳು ಭಾಗವಹಿಸಿದ್ದು .

ವಿಜೇತರಾದವರ ವಿವರ ಈ ಕೆಳಕಂಡಂತಿದೆ:


1ರಿಂದ 4 ನೇ ತರಗತಿಯ ವಿಭಾಗದಲ್ಲಿ
ಪ್ರಥಮ ಬಹುಮಾನ : ಆದ್ಯ.ಎ.ಹೆಚ್.
ದ್ವಿತೀಯ ಬಹುಮಾನ: ಅರ್ನಿ ಹೆಚ್
ತೃತೀಯ ಬಹುಮಾನ: ಅಮಯ್.ಕೆ.ವಿ
ಸಮಾಧಾನಕರ ಬಹುಮಾನ :
ದಿಶಾ ಡಿ.ಶೆಟ್ಟಿ, ಪ್ರಜ್ನಾ ಪುರಾಣಿಕ್

5 ರಿಂದ 7 ನೇ ತರಗತಿ ವಿಭಾಗದಲ್ಲಿ
ಪ್ರಥಮ ಬಹುಮಾನ: ಪ್ರಣಮ್ಯ ಎಂ
ದ್ವಿತೀಯ ಬಹುಮಾನ: ಅವನಿ ಅನುರಾಗ್
ತೃತೀಯ ಬಹುಮಾನ: ಅನಿರುಧ್ ಕೆ.ಪಿ
ಸಮಾಧಾನಕರ ಬಹುಮಾನ:
ಭಾರ್ಗವಿ ಟಿ.ಆರ್, ಪ್ರಾಪ್ತಿ

8 ರಿಂದ 10 ನೇ ತರಗತಿ ವಿಭಾಗದಲ್ಲಿ
ಪ್ರಥಮ ಬಹುಮಾನ:
ಪಾವನಿ ಆರ್.ಮಲ್ಯ
ದ್ವಿತೀಯ ಬಹುಮಾನ:
ಅಪೇಕ್ಷ ಟಿ.ಎಂ
ತೃತೀಯ ‌ಬಹುಮಾನ: ವರ್ಷ ಎಸ್.ಎಂ
ಸಮಾಧಾನಕರ ಬಹುಮಾನ
ಸ್ತುತಿ ಪ್ರಭು, ಸಮರ್ಥ್ ಎಸ್.


ಹಾಗೆ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ‌ ನೀಡಲಾಗುವುದು , ಬಹುಮಾನ ವಿತರಣಾ ದಿನಾಂಕ‌ ಸ್ಥಳವನ್ನು‌ ತಿಳಿಸಲಾಗುವುದು, ಭಾಗವಹಿಸಿದ ಎಲ್ಲಾ ಮಕ್ಕಳ ಚಿತ್ರವನ್ನು ಬಹುಮಾನ ನೀಡುವ ದಿನ‌ ಅದೇ‌ ಸ್ಥಳದಲ್ಲಿ ಪ್ರದರ್ಶನ ಮಾಡಲಾಗುವುದು.
ಬಹುಮಾನವನ್ನು ತೀರ್ಪುಗಾರರು ಈ ರೀತಿ ಅಂಕಗಳನ್ನು ನೀಡುವುದರ ಮೂಲಕ ಆಯ್ಕೆ ಮಾಡಿದ್ದಾರೆ.
ರೇಕೆ ಗೆ 2 ಅಂಕ,
ಆಕಾರಕ್ಕೆ 3 ಅಂಕ,
ವರ್ಣ ಕ್ಕೆ 3 ಅಂಕ
ಅಭಿವ್ಯಕ್ತಿ 2 ಅಂಕ
ಒಟ್ಟು ಹತ್ತು ಅಂಕಗಳು …

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…

Related Posts

Leave a Comment

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!