Home ಶಿವಮೊಗ್ಗಆರೋಗ್ಯBig news: ಕೊನೆಗೂ ಸೆರೆಸಿಕ್ಕ ವಿಕೃತಕಾಮಿ ಡಾಕ್ಟರ್ ಅಶ್ವಿನ್ ಹೆಬ್ಬಾರ್..! ಇಂದು ಜೈಲಿಗೆ..!

Big news: ಕೊನೆಗೂ ಸೆರೆಸಿಕ್ಕ ವಿಕೃತಕಾಮಿ ಡಾಕ್ಟರ್ ಅಶ್ವಿನ್ ಹೆಬ್ಬಾರ್..! ಇಂದು ಜೈಲಿಗೆ..!

by EDITOR NEWS WARRIORS

ಶಿವಮೊಗ್ಗ : ವೈದ್ಯಕೀಯ ವಿಜ್ಞಾನಗಳ  ಸಂಸ್ಥೆಯಲ್ಲಿ ಸಹ ಪ್ರಾಧ್ಯಾಪಕ ಹಾಗೂ ಶಸ್ತ್ರಚಿಕಿಸ್ತಕರಾದ ಡಾಕ್ಟರ್ ಅಶ್ವಿನ್ ಹೆಬ್ಬಾರ್ ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದ ಮೈಸೂರು ಮೂಲದ  ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು. ಆಕೆ ಮನನೊಂದು ಪೊಲೀಸ್ ಠಾಣೆಗೆ ಕಳೆದ 20ನೇ ತಾರೀಕು ದೂರು ನೀಡಿದ್ದಳು.

ಆಕೆಯ ದೂರಿನ ಮೇರೆಗೆ ಎಸ್ ಪಿ ಮಿಥುನ್ ಕುಮಾರ್ ಆದೇಶದ ಹಿನ್ನೆಲೆಯಲ್ಲಿ ಡಿ ವೈಎಸ್ ಪಿ ಬಾಬು ಅಂಜನಪ್ಪ ಎರಡು ತಂಡವನ್ನು ರಚನೆ ಮಾಡಿದ್ದರು ಆದರೆ ಈ ಖದೀಮ ವೈದ್ಯ ಎರಡು ತಂಡಗಳಿಗೂ ಸಿಕ್ಕಿರಲಿಲ್ಲ  ದೂರು ನೀಡಿ ವಾರವಾಗಿದ್ದರು ಸಿಗದೇ ತಲೆಮರಿಸಿಕೊಂಡಿದ್ದ ವೈದ್ಯನನ್ನು ಶಿವಮೊಗ್ಗ ಪೊಲೀಸರು  ಬಿಡಬೇಕಲ್ಲ  ಹಾಗೆ ಈಗ ಡಾಕ್ಟರ್ ಅಶ್ವಿನ್ ಹೆಬ್ಬಾರ್ ಅವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. 

ವೈದ್ಯಕೀಯ ಪರೀಕ್ಷೆಯ ನಂತರ ಇಂದು ಹೆಬ್ಬಾರ್ ಜೈಲಿಗೆ..!

ಪೊಲೀಸರ ವಶದಲ್ಲಿರುವ ಅಶ್ವಿನ್ ಹೆಬ್ಬಾರ್ ಅವರನ್ನು ವೈದ್ಯಕೀಯ ಪರೀಕ್ಷೆಯ ನಂತರ ಸಮಗ್ರ ವಿಚಾರಣೆ ನಡೆಸಿ ಇಂದು ಜೈಲಿಗೆ ಕಳಿಸುವ ಸಾಧ್ಯತೆ ಇದೆ. 

ರಘುರಾಜ್ ಹೆಚ್‌ ಕೆ..9449553305…

Related Posts

Latest news
Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga breaking : ಅಕ್ರಮ ಮರಳುಗಾರಿಕೆಯ ಮೇಲೆ ಮುಗಿಬಿದ್ದ ಲೋಕಾಯುಕ್ತ ಅಧಿಕಾರಿಗಳು...! ಎಲ್ಲೆಲ್ಲಿ ನಡೆಯುತ್ತಿದ... Shivamogga : ದೊಡ್ಡಪೇಟೆ ಪೊಲೀಸರ ಮಹತ್ವದ ಕಾರ್ಯಾಚರಣೆ ನೇಪಾಳಿ ಮಂಜ ಅಂದರ್..! Railway shivamogga: ರೈಲ್ವೆ ಹಳಿಗೆ ಬಿದ್ದ ಮಹಿಳೆ ಯಾರು..?! Health department: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಹರ್ಷ ಗುಪ್ತಾ ವರ್ಗಾವಣೆ..! 26 ವರ್ಷ ಸೇವೆ 30 ಸಲ ಎತ... North East police:ಯಲಹಂಕ ನ್ಯೂಟೌನ್ ಪೊಲೀಸರ ಮಹತ್ವದ ಕಾರ್ಯಾಚರಣೆ..! ವಿದೇಶಿ ಪ್ರಜೆಯಿಂದ ₹2 ಕೋಟಿ ಮೌಲ್ಯದ 2 ಕೆ.ಜ... ತೀರ್ಥಹಳ್ಳಿ : ನಾಬಳ ಶಚಿಂದ್ರ ಹೆಗ್ಡೆ ಪತ್ನಿ ಶ್ರೀಮತಿ ಅಚಲಾ ಶಚಿಂದ್ರ ಹೆಗ್ಡೆ ಇನ್ನಿಲ್ಲ...! ಏನಾಗಿತ್ತು ಇವರಿಗೆ..?!... ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ..! Shivamogga police : ಅಡಿಶನಲ್ ಎಸ್ ಪಿ ರಮೇಶ್ ಕುಮಾರ್ ಜೊತೆ ಕ್ರೈಂ ವಿಭಾಗದ ಇಬ್ಬರಿಗೆ ಮುಖ್ಯಮಂತ್ರಿ ಪದಕ..! ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ..!